ವಿಕಿಸೋರ್ಸ್:ನಿರ್ವಾಹಕ ಹಕ್ಕುಗಳ ಮನವಿ ಪುಟ - ವಿಕಿಸೋರ್ಸ್
ವಿಷಯಕ್ಕೆ ಹೋಗು
ವಿಕಿಸೋರ್ಸ್ದಿಂದ
Latest comment:
೫ ತಿಂಗಳುಗಳ ಹಿಂದೆ
by A826 in topic
A826 admin, interface admin user rights
ನಿರ್ವಾಹಕ ನೋಂದಾವಣೆ ಮನವಿ /Nominations for Administrator
ಸಂಪಾದಿಸಿ
ಕನ್ನಡ ವಿಕಿಸೋರ್ಸ್‌ನಲ್ಲಿ ನಿರ್ವಾಹಕ ನೋಂದಾವಣೆ ಮನವಿಗೆ ಹಾಗೂ ನೇಮಕಕ್ಕೆ ಈ ಪುಟವನ್ನು ಬಳಸಿಕೊಳ್ಳಬಹುದು.
ನಿರ್ವಾಹಕ ಮನವಿಗಳು
ಸಂಪಾದಿಸಿ
ಪವನಜ
ಸಂಪಾದಿಸಿ
ಸ್ವಂತ ನೋಂದಾವಣೆ. ನಾನು ಕನ್ನಡ ವಿಕಿಪಿಡಿಯ, ವಿಕಿಸೋರ್ಸ್ ಮತ್ತು ಇತರೆ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ನಾನು ೨೦೦೩ರಿಂದಲೇ ಸಂಪಾದನೆ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ೪೫೦೦ಕ್ಕಿಂತ ಅಧಿಕ ಮತ್ತು ಕನ್ನಡ ವಿಕಿಸೋರ್ಸ್‍ನಲ್ಲಿ ೧೫೦ಕ್ಕಿಂತ ಅಧಿಕ ಸಂಪಾದನೆಗಳನ್ನು ಮಾಡಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ನಾನು ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ವಿಕಿಸೋರ್ಸ್‍ನಲ್ಲಿ ಕೂಡ ಸಕ್ರಿಯ ನಿರ್ವಾಹನಾಗಿ ಕೆಲಸ ಮಾಡಲು ಆಸಕ್ತನಾಗಿದ್ದೇನೆ. ಸದ್ಯ ಯಾರೂ ಕನ್ನಡ ವಿಕಿಸೋರ್ಸ್‍ನಲ್ಲಿ ನಿರ್ವಾಹಕರಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ಈ ಕೊರತೆಯನ್ನು ತುಂಬಲು ನಾನು ತಯಾರಿದ್ದೇನೆ. ಈ ಸ್ಥಾನಕ್ಕೇರಲು ನಾನು ಅರ್ಹ ಎಂದು ನನ್ನ ಭಾವನೆ. ಕನ್ನಡ ವಿಕಿಸೋರ್ಸ್ ಸಮುದಾಯ ನನ್ನನ್ನು ನಿರ್ವಾಹಕನನ್ನಾಗಿಸಲು ಬೆಂಬಲಿಸಬೇಕಾಗಿ ವಿನಂತಿ.--
ಪವನಜ
ಚರ್ಚೆ
) ೦೯:೫೪, ೭ ಜುಲೈ ೨೦೧೫ (UTC)
ಸಮ್ಮತಿ /Support
ಸಂಪಾದಿಸಿ
--
Vikashegde
ಚರ್ಚೆ
) ೧೨:೧೮, ೭ ಜುಲೈ ೨೦೧೫ (UTC)
--
రహ్మానుద్దీన్
ಚರ್ಚೆ
) ೧೩:೧೮, ೭ ಜುಲೈ ೨೦೧೫ (UTC)
--
Vishwanatha Badikana
ಚರ್ಚೆ
) ೧೭:೦೧, ೭ ಜುಲೈ ೨೦೧೫ (UTC)
--
Vidyu44
ಚರ್ಚೆ
) ೦೪:೩೨, ೮ ಜುಲೈ ೨೦೧೫ (UTC).
--
Anithacav
ಚರ್ಚೆ
) ೧೦:೦೬, ೮ ಜುಲೈ ೨೦೧೫ (UTC).
--
Prashant Pandit
--
Thejeshgn
ಚರ್ಚೆ
) ೧೭:೫೯, ೧೦ ಜುಲೈ ೨೦೧೫ (UTC)
--
Lahariyaniyathi
ಚರ್ಚೆ
) ೦೭:೪೭, ೨೭ ಜುಲೈ ೨೦೧೫ (UTC)
Dhanalakshmi .K. T
ಚರ್ಚೆ
) ೧೭:೧೧, ೭ ಜುಲೈ ೨೦೧೬ (UTC)
--
Vidyu44
ಚರ್ಚೆ
) ೦೫:೨೭, ೮ ಜುಲೈ ೨೦೧೬ (UTC)
ಅಸಮ್ಮತಿ /Oppose
ಸಂಪಾದಿಸಿ
Many supporting votes are not from regular contributors. At the moment, it looks like a good idea to open bug reports to manage the technical issues on kn:wikisource project than having a sysop. ~
ಓಂಶಿವಪ್ರಕಾಶ್
ಚರ್ಚೆ
ಕಾಣಿಕೆಗಳು
೧೭:೩೯, ೧೨ ಜುಲೈ ೨೦೧೫ (UTC)
ಸಲಹೆ
ಸಂಪಾದಿಸಿ
ಯಾವುದೇ ವಿಕಿ ಯೋಜನೆಯಲ್ಲಿ ನಿರ್ವಾಹಕರಾಗಿ ಕೆಲಸ ಮಾಡಲು ೧೦೦೦ ಉತ್ತಮ ಸಂಪಾದನೆಗಳನ್ನು ಹೊಂದಿದ್ದು, ಇನ್ನೂ ಬೆಳವಣಿಗೆಯ ಮೊದಲ ಹಂತದಲ್ಲಿರುವ ಯೋಜನೆಗಳಲ್ಲಿ ಬೇಕಿರುವ ನಿರ್ವಾಹಕ ಕೆಲಸಗಳನ್ನು ಬಗ್ ರಿಪೋರ್ಟ್ ಮೂಲಕ ಸರಿಪಡಿಸುವುದು ಉತ್ತಮ. ಇದರಿಂದ ಈ ಕೆಲಸಗಳಲ್ಲಿ ನುರಿತವರಿಂದ ಸಹಾಯ ಪಡೆದು, ಆ ಕೆಲಸಗಳನ್ನು ಕಲಿಯಲು ಸಾಧ್ಯವಾಗುತ್ತದೆ. ~
ಓಂಶಿವಪ್ರಕಾಶ್
ಚರ್ಚೆ
ಕಾಣಿಕೆಗಳು
೧೦:೨೬, ೭ ಜುಲೈ ೨೦೧೫ (UTC)
Comment: It is generally preferred that each community has local admins. What I would suggest that any changes by admins is done on the basis of community consensus, with the admin to undertake the consensus, which is truly the purpose anyway.
Billinghurst
ಚರ್ಚೆ
) ೧೪:೧೩, ೧೮ ಜುಲೈ ೨೦೧೫ (UTC)
Billinghurst
I would agree with your point. My point is to call for community to participate in this case instead of self nomination. Secondly, Pavanaja has not been giving responses in neutral way to many of the comments made in Kannada Wiki village pump and Also that was repeated in FDC proposal. Many questions asked there remain unanswered See
FDC Talk page.
. Quality related questions are always ignored with respect to organizational partnerships. Keeping all that in mind, I'm still not convinced that he should have these rights and all the work that has to be done on this project should be raised as bugs first, work on it step by step. ~
ಓಂಶಿವಪ್ರಕಾಶ್
ಚರ್ಚೆ
ಕಾಣಿಕೆಗಳು
೧೮:೪೧, ೨೧ ಜುಲೈ ೨೦೧೫ (UTC)
ಓಂಶಿವಪ್ರಕಾಶ್ ಎಚ್.‌ಎಲ್/Omshivaprakash
ಸಂಪಾದಿಸಿ
ಕನ್ನಡ ವಿಕಿಸೋರ್ಸ್‌ನಲ್ಲಿ ಅವಶ್ಯವಿರುವ ಟೆಂಪ್ಲೇಟುಗಳು, ದೈನಂದಿನ ನಿರ್ವಹಣೆ, ಹೊಸ ಕಾರ್ಯನೀತಿ, ಮಾಡ್ಯೂಲ್‌ ಇತ್ಯಾದಿಗಳ ಸ್ಥಾಪನೆಗೆ ತಾಂತ್ರಿಕ ಪರಿಣಿತಿ ಇರುವ ನಿರ್ವಾಹಕರ ಅವಶ್ಯಕತೆ ಇದೆ. ವಿಕಿಸೋರ್ಸ್‌ ಯೋಜನೆಗೆ ಮತ್ತಷ್ಟು ಆಕರಗಳನ್ನು ತುಂಬುವ ಪ್ರಯತ್ನದಲ್ಲಿರುವ ನನ್ನ ತಂಡದ ಕೆಲಸಗಳಿಗೂ ನಿರ್ವಾಹಕರ ಸಹಾಯದ ಅವಶ್ಯಕತೆ ಇದೆ. ಈ ಒಂದು ಸ್ಥಾನವನ್ನು ತುಂಬಲು ನಾನು ತಾಂತ್ರಿಕವಾಗಿ ಅರ್ಹನಾಗಿದ್ದು, ನನ್ನನ್ನು ಸಮುದಾಯದ ಸದಸ್ಯರು ನೇಮಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. ಸಮುದಾಯದ ಇತರರು ಯಾರಾದರೂ ಈ ಸ್ಥಾನವನ್ನು ತುಂಬುವುದಿದ್ದಲ್ಲಿ, ಸಂತೋಷದಿಂದ ನನ್ನ ಹೆಸರನ್ನು ಹಿಂತೆಗೆದುಕೊಳ್ಳುವೆ. ಧನ್ಯವಾದಗಳೊಂದಿಗೆ. ~
ಓಂಶಿವಪ್ರಕಾಶ್
ಚರ್ಚೆ
ಕಾಣಿಕೆಗಳು
೧೯:೦೩, ೨೭ ಡಿಸೆಂಬರ್ ೨೦೧೫ (UTC)
ಸಮ್ಮತಿ ಮತಗಳು/Support
ಸಂಪಾದಿಸಿ
Csyogi
ಚರ್ಚೆ
) ೦೪:೨೨, ೨೮ ಡಿಸೆಂಬರ್ ೨೦೧೫ (UTC)
M G Harish
ಚರ್ಚೆ
) ೧೦:೫೫, ೨೮ ಡಿಸೆಂಬರ್ ೨೦೧೫ (UTC)
Teju2friends
ಚರ್ಚೆ
) ೧೫:೧೦, ೨೮ ಡಿಸೆಂಬರ್ ೨೦೧೫ (UTC)
--
ಅನಂತ್
ಚರ್ಚೆ
) ೧೬:೦೦, ೫ ಜನವರಿ ೨೦೧೬ (UTC)
ಅಸಮ್ಮತಿ ಮತಗಳು/Oppose
ಸಂಪಾದಿಸಿ
ಪವನಜ
ಸಂಪಾದಿಸಿ
Latest comment:
೯ ವರ್ಷಗಳ ಹಿಂದೆ
೧ comments
೧ people in discussion
ನಾನು ಕನ್ನಡ ವಿಕಿಪೀಡಿಯ, ವಿಕಿಸೋರ್ಸ್, ವಿಕ್ಷನರಿ ಮತ್ತು ಇತರೆ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ನಾನು ೨೦೦೩ರಿಂದಲೇ ಸಂಪಾದನೆ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ನಾನು ನಿರ್ವಾಹಕನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ವಿಕಿಸೋರ್ಸ್‍ಗೆ ಹೆಚ್ಚು ಹೆಚ್ಚು ಮಾಹಿತಿಗಳ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಹೆಚ್ಚು ನಿರ್ವಾಹಕರ ಅಗತ್ಯವಿದೆ. ನಾನು ಈ ಹಿಂದೆ ಸ್ವಲ್ಪ ಕಾಲ ಸಕ್ರಿಯ ನಿರ್ವಾಹನಾಗಿ ಕೆಲಸ ಮಾಡಿದ್ದೇನೆ. ನಾನು ಪೂರ್ಣ ಪ್ರಮಾಣದ ನಿರ್ವಾಹಕನಾಗಿ ಕೆಲಸ ಮಾಡಲು ತಯಾರಿದ್ದೇನೆ. ಕನ್ನಡ ವಿಕಿಸೋರ್ಸ್ ಸಮುದಾಯ ನನ್ನನ್ನು ನಿರ್ವಾಹಕನನ್ನಾಗಿಸಲು ಬೆಂಬಲಿಸಬೇಕಾಗಿ ವಿನಂತಿ.-
ಪವನಜ
ಸಮ್ಮತಿ/Support
ಸಂಪಾದಿಸಿ
--ಅನಂತ್ ೦೯:೩೪, ೭ ಜುಲೈ ೨೦೧೬ (UTC)
--
Vishwanatha Badikana
ಚರ್ಚೆ
) ೧೨:೨೪, ೭ ಜುಲೈ ೨೦೧೬ (UTC)
--
Vinay bhat
ಚರ್ಚೆ
) ೧೬:೩೩, ೭ ಜುಲೈ ೨೦೧೬ (UTC)
Dhanalakshmi .K. T
ಚರ್ಚೆ
) ೧೮:೦೧, ೭ ಜುಲೈ ೨೦೧೬ (UTC)
Gopala Krishna A
ಚರ್ಚೆ
) ೦೩:೨೭, ೮ ಜುಲೈ ೨೦೧೬ (UTC)
--
Vikashegde
ಚರ್ಚೆ
) ೦೪:೧೮, ೮ ಜುಲೈ ೨೦೧೬ (UTC)
--
Pradeepabk
ಚರ್ಚೆ
೧೦:೧೮, ೮ ಜುಲೈ ೨೦೧೬ (IST)
Reply
--
Vidyu44
ಚರ್ಚೆ
) ೦೯:೧೬, ೮ ಜುಲೈ ೨೦೧೬ (UTC)
ಪ್ರಶಸ್ತಿ
ಚರ್ಚೆ
) ೧೪:೫೧, ೧೨ ಜುಲೈ ೨೦೧೬ (UTC)
--
Msvishwa
ಚರ್ಚೆ
) ೧೦:೦೪, ೧೩ ಜುಲೈ ೨೦೧೬ (UTC)
ಅಸಮ್ಮತಿ /Oppose
ಸಂಪಾದಿಸಿ
Pavanaja you are admin on Kannada wikipedia from past many years and you still don't know how templates works. I Think recently you have learnt it and after so many years of your admin ship this was the first template which you created. So i think you don't know much about the complex thing which is behind wikipedia. You should learn that first and later do a better job in Wikipedia and then apply for amidship on wikisource.
-So i strongly oppose--
Swathipv
ಚರ್ಚೆ
) ೦೭:೪೫, ೭ ಜುಲೈ ೨೦೧೬ (UTC)
This kind of personal remarks are definitely unwelcome. In typical Wikipedia style, I request you to provide evidence to support your statements. Just for your information, creating Templates is not an admin role work. If you find any lapses in my Kannada Wikipedia admin works, please provide it here with evidences--
ಪವನಜ
ಚರ್ಚೆ
) ೦೮:೩೧, ೭ ಜುಲೈ ೨೦೧೬ (UTC)
Pavanaja you can go through your contributions and check your self, About when you started learning about templates. As i know importing and localizing the templates are the important roles of admin. You may think that deleting and protecting is adminship-This can be done by any global Admin.( if you mark for deletion and ask them to delete the file they will delete and they are protecting them also)
I other case we have a admin now, why do we need one more admin. the community which works behind the Wikisource project is also not so big. First create community and work on Wikisource--
Swathipv
ಚರ್ಚೆ
) ೧೪:೦೩, ೭ ಜುಲೈ ೨೦೧೬ (UTC)
ಕನ್ನಡ ವಿಕಿಸೋರ್ಸ್ ಪುಟಗಳನ್ನು ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಗಾಗ ಕೆಡಿಸುತ್ತಿದ್ದಾರೆ. ಅವುಗಳನ್ನು ತಡೆಯಲು, ಕೆಡಿಸಿದ ಪುಟಗಳನ್ನು ಸರಿಪಡಿಸಲು, ಅಳಿಸಲು ಹಾಕಿದ ಪುಟಗಳನ್ನು ಅಳಿಸಲು, ಟೆಂಪ್ಲೇಟುಗಳ ಆಮದಿಗೆ, ಇತ್ಯಾದಿ ಕೆಲಸಗಳಿಗೆ ಒಬ್ಬ ನಿರ್ವಾಹಕ ಅತೀ ಅಗತ್ಯವಾಗಿದೆ. ನಾನು ನಿರ್ವಾಹಕ ಆಗುವುದನ್ನು
Swathipv
ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಆದರೆ ಕನ್ನಡ ವಿಕಿಸೋರ್ಸ್‍ಗೆ ನಿರ್ವಾಹಕ ಅತೀ ಅಗತ್ಯವಾಗಿದೆ. ಆದುದರಿಂದ
Swathipv
ಅವರೇ ನಿರ್ವಾಹಕ ಹುದ್ದೆಗೆ ಅರ್ಜಿ ಹಾಕಿ, ನಿರ್ವಾಹಕರಾಗಿ, ಅತೀ ಅಗತ್ಯದ ಕೆಲಸಗಳನ್ನು ಮಾಡಬೇಕಾಗಿ ವಿನಂತಿ.--
ಪವನಜ
ಚರ್ಚೆ
) ೦೫:೪೧, ೯ ಫೆಬ್ರುವರಿ ೨೦೧೭ (UTC)
Swathipv
ಅವರು ಈ ಸಂದೇಶಕ್ಕೆ ಉತ್ತರಿಸಿಲ್ಲ. ಆದುದರಿಂದ ಅವರು ನಿರ್ವಾಹಕರಾಗಲು ಉತ್ಸುಕರಿಲ್ಲ, ಉತ್ತಮ ಕೆಲಸ ಮಾಡುತ್ತಿರುವವರನ್ನು ವಿರೋಧಿಸುವುದರಲ್ಲಿ ಮಾತ್ರ ಆಸಕ್ತರಾಗಿದ್ದಾರೆ ಎಂದು ತೀರ್ಮಾನಿಸಬಹುದು--
ಪವನಜ
ಚರ್ಚೆ
) ೦೨:೧೨, ೨೬ ಜೂನ್ ೨೦೧೭ (UTC)
ಪವನಜ
Pavanaja
ಸಂಪಾದಿಸಿ
[Request for becoming an administrator]
ಕನ್ನಡ ವಿಕಿಸೋರ್ಸ್ ಪುಟಗಳನ್ನು ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಗಾಗ ಕೆಡಿಸುತ್ತಿದ್ದಾರೆ. ಅವುಗಳನ್ನು ತಡೆಯಲು, ಕೆಡಿಸಿದ ಪುಟಗಳನ್ನು ಸರಿಪಡಿಸಲು, ಅಳಿಸಲು ಹಾಕಿದ ಪುಟಗಳನ್ನು ಅಳಿಸಲು, ಟೆಂಪ್ಲೇಟುಗಳ ಆಮದಿಗೆ, ಇತ್ಯಾದಿ ಕೆಲಸಗಳಿಗೆ ಒಬ್ಬ ನಿರ್ವಾಹಕ ಅತೀ ಅಗತ್ಯವಾಗಿದೆ. ನಾನು ಕನ್ನಡ ವಿಕಿಪೀಡಿಯ, ವಿಕಿಸೋರ್ಸ್, ವಿಕ್ಷನರಿ ಮತ್ತು ಇತರೆ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ನಾನು ೨೦೦೩ರಿಂದಲೇ ಸಂಪಾದನೆ ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ನಾನು ನಿರ್ವಾಹಕನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ವಿಕಿಸೋರ್ಸ್‍ಗೆ ೩ ತಿಂಗಳುಗಳ ತಾತ್ಕಾಲಿಕವಾಗಿ ಸಮರ್ಥವಾಗಿ ನಿರ್ವಾಹಕನಾಗಿ ಕೆಲಸ ಮಾಡಿದ್ದೆ. ಕನ್ನಡ ವಿಕಿಸೋರ್ಸ್‍ಗೆ ಹೆಚ್ಚು ಹೆಚ್ಚು ಮಾಹಿತಿಗಳ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಹೆಚ್ಚು ನಿರ್ವಾಹಕರ ಅಗತ್ಯವಿದೆ. ನಾನು ಈ ಹಿಂದೆ ಸ್ವಲ್ಪ ಕಾಲ ಸಕ್ರಿಯ ನಿರ್ವಾಹನಾಗಿ ಕೆಲಸ ಮಾಡಿದ್ದೇನೆ. ನಾನು ಪೂರ್ಣ ಪ್ರಮಾಣದ ನಿರ್ವಾಹಕನಾಗಿ ಕೆಲಸ ಮಾಡಲು ತಯಾರಿದ್ದೇನೆ. ಕನ್ನಡ ವಿಕಿಸೋರ್ಸ್ ಸಮುದಾಯ ನನ್ನನ್ನು ನಿರ್ವಾಹಕನನ್ನಾಗಿಸಲು ಬೆಂಬಲಿಸಬೇಕಾಗಿ ವಿನಂತಿ.--
ಪವನಜ
ಚರ್ಚೆ
) ೦೨:೧೫, ೨೬ ಜೂನ್ ೨೦೧೭ (UTC)
ಸಮ್ಮತಿ/Support
ಸಂಪಾದಿಸಿ
--
Lokesha kunchadka
ಚರ್ಚೆ
) ೦೨:೪೫, ೨೬ ಜೂನ್ ೨೦೧೭ (UTC)
ನನಗೆ ಪವನಜರು ನಿರ್ವಾಹಕರಾಗುವುದು ಒಪ್ಪಿಗೆ. ಕನ್ನಡ ವಿಕಿಸೋರ್ಸ್ ಈಗ ಉತ್ತಮವಾಗಿ ಬೆಳೆಯುತ್ತಿದೆ. ಅದನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ಗುಣಮಟ್ಟದ ಕೆಲಸ ನಡೆಯಲು ಸದ್ಯ ಪವನಜರು ಅರ್ಹರು. --
Vishwanatha Badikana
ಚರ್ಚೆ
) ೦೪:೫೭, ೨೬ ಜೂನ್ ೨೦೧೭ (UTC)
ಗೋಪಾಲಕೃಷ್ಣ
(talk)
೦೫:೪೦, ೨೬ ಜೂನ್ ೨೦೧೭ (UTC)
--
Pradeepabk
ಚರ್ಚೆ
) ೧೧:೧೫, ೨೬ ಜೂನ್ ೨೦೧೭
--
Vinoda mamatharai
ಚರ್ಚೆ
) ೦೬:೦೬, ೨೬ ಜೂನ್ ೨೦೧೭ (UTC)
--
Dhanalakshmi .K. T
ಚರ್ಚೆ
) ೦೪:೦೫, ೨೭ ಜೂನ್ ೨೦೧೭ (UTC)
Vchetans
ಚರ್ಚೆ
)`
Thriveni.K 4:53, 27 June 2017 (UTC)
Kannada Wikisource needs an active moderator.
Mr. Pavanaja
has good in and around knowledge of Wiki as he is an editor since a decade. He has been serving as admin for Kannada Wikipedia and has served as temporary admin for Wikisource earlier. So, I vote for him as I feel he is suitable --
Vikashegde
ಚರ್ಚೆ
) ೧೭:೩೭, ೨೭ ಜೂನ್ ೨೦೧೭ (UTC)
ಕನ್ನಡ ವಿಕಿಸೋರ್ಸ್ ಮುನ್ನೆಡಸಲು ಯು.ಬಿ ಪವನಜರು ಸಮರ್ಥರು ಮತ್ತು ವಿಕಿಸೋರ್ಸ್ ಮುನ್ನೆಡಸಲು ಅವರಿಗೆ ಆಸಕ್ತಿಯೂ ಇರುವುದರಿಂದ, ಕನ್ನಡ ವಿಕಿಸೋರ್ಸ್‌ಗೆ ಹೆಚ್ಚಿನ ಲಾಭ. ಆದುದರಿಂದ ನಾನು ಯು.ಬಿ ಪವನಜರನ್ನು ಬೆಂಬಲಿಸುತ್ತೇನೆ.
ದರ್ಶನ್ ಜೈನ್
ಅಸಮ್ಮತಿ /Oppose
ಸಂಪಾದಿಸಿ
User:Anoop Rao
- (Admin request)
ಸಂಪಾದಿಸಿ
ನಮಸ್ಕಾರ,
ನಾನು ಕನ್ನಡ ವಿಕಿಸೋರ್ಸ್'ನ ತಾತ್ಕಾಲಿಕ ನಿರ್ವಾಹಕನಾಗಲು ಇಲ್ಲಿ ನಮನವಿ ಸಲ್ಲಿಸುತ್ತಿದ್ದೇನೆ. ನಿರ್ವಾಹಕನಾಗಲು ಕಾರಣಗಳು
ಆಂಗ್ಲ: I am requesting temporary adminship at this wikisource since wiki needs help at
ಮುಖ್ಯಪುಟ ಪರಿಷ್ಕರಣೆ /Main page revamp
ಹಾಗು ಲೇಖನಗಳ ಪರಿಷ್ಕರಣೆ /some article are somewhat spammy [[Http://tinyurl.com/CUWEP1SEM]]
ತೆಗೆದುಕೊಳ್ಳುವ ಸಮಯ: ೧ತಿಂಗಳು, Requested time: 1 month
ಸಮ್ಮತಿ/support
ಸಂಪಾದಿಸಿ
ಒಪ್ಪಿಗೆ -
Bschandrasgr
ಚರ್ಚೆ
) ೦೮:೧೭, ೧೧ ನವೆಂಬರ್ ೨೦೧೭ (UTC)
ಒಪ್ಪಿಗೆ -
Shreekant.mishrikoti
ಚರ್ಚೆ
) ೧೦:೨೩, ೧೧ ನವೆಂಬರ್ ೨೦೧೭ (UTC)
--
ಪವನಜ
ಚರ್ಚೆ
) ೧೧:೧೧, ೧೧ ನವೆಂಬರ್ ೨೦೧೭ (UTC)
Lokesha kunchadka
ಚರ್ಚೆ
) ೦೩:೨೨, ೧೩ ನವೆಂಬರ್ ೨೦೧೭ (UTC)
ಅಸಮ್ಮತಿ/oppose
ಸಂಪಾದಿಸಿ
ಸದಸ್ಯ:Anoop_Rao
ಸಂಪಾದಿಸಿ
ವಿಕಿಸೋರ್ಸ್'ನಲ್ಲಿ ಯಾವುದೆ ಸಕ್ರಿಯ ನಿರ್ವಾಹಕರಿಲ್ಲ. ಹಾಗು ಕನ್ನಡದ ಬಳಕೆದಾರರಿಗೆ Pywikibot, Auto wiki browser (AWB) ,ಇತ್ಯದಿ ಹೊಸ ವಿಕಿ ಸದನಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಹಾಗು ಸುಮಾರು ೧ ವರುಷದಿಂದ
ತಾಂತ್ರಿಕ ಸುದ್ದಿಗಳನ್ನು
ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ಅನುವಾದಿಸುತ್ತಿದ್ದೇನೆ.
★ Anoop / ಅನೂಪ್
೦೪:೧೩, ೨೩ ಜನವರಿ ೨೦೧೮ (UTC)
ಸಮ್ಮತಿ ಮತಗಳು/Support
ಸಂಪಾದಿಸಿ
- ನಾನು ಬೆಂಬಲಿಸುತ್ತೇನೆ--
ಪವನಜ
ಚರ್ಚೆ
) ೧೫:೧೫, ೨೩ ಜನವರಿ ೨೦೧೮ (UTC)
- ನಾನು ಸಮ್ಮತಿಸುತ್ತೇನೆ -
Vikashegde
ಚರ್ಚೆ
) ೦೫:೧೪, ೨೪ ಜನವರಿ ೨೦೧೮ (UTC)
Support
ನನ್ನ ಸಮ್ಮತಿ ಇದೆ. -
ಗೋಪಾಲಕೃಷ್ಣ
(ಚರ್ಚೆ)
೦೮:೧೯, ೨೪ ಜನವರಿ ೨೦೧೮ (UTC)
Support
ನಾನು ಬೆಂಬಲಿಸುತ್ತೇನೆ---
Lokesha kunchadka
ಚರ್ಚೆ
) ೧೧:೩೪, ೩೦ ಜನವರಿ ೨೦೧೮ (UTC)
ಅಸಮ್ಮತಿ ಮತಗಳು/oppose
ಸಂಪಾದಿಸಿ
ಸದಸ್ಯ:Ananth subray
ಸಂಪಾದಿಸಿ
ವಿಕಿಸೋರ್ಸ್'ನಲ್ಲಿ ಈಗ ಯಾವುದೇ ನಿರ್ವಾಹಕರಿಲ್ಲ. ವಿಕಿಸೋರ್ಸ್‌ನಲ್ಲಿ ಅವಶ್ಯವಿರುವ ಟೆಂಪ್ಲೇಟುಗಳು, ದೈನಂದಿನ ನಿರ್ವಹಣೆ, ಹೊಸ ಕಾರ್ಯನೀತಿ ಮತ್ತು ಹೊಸ ಸದಸ್ಯರು ಕೆಡಿಸಿದ ಪುಟಗಳನ್ನು ಸರಿಪಡಿಸಲು, ಅಳಿಸಲು ಹಾಕಿದ ಪುಟಗಳನ್ನು ಅಳಿಸಲು, ಇತ್ಯಾದಿ. ವಿಕಿಸೋರ್ಸ್‌ ಯೋಜನೆಗೆ ಮತ್ತಷ್ಟು ಆಕರಗಳನ್ನು ತುಂಬುವ ಪ್ರಯತ್ನದಲ್ಲಿದೇನೆ ಕೆಲಸಗಳಿಗೆ ಒಬ್ಬ ನಿರ್ವಾಹಕ ಅತೀ ಅಗತ್ಯವಾಗಿದೆ. ಕನ್ನಡ ವಿಕಿಸೋರ್ಸ್‍ಗೆ ಹೆಚ್ಚು ಮಾಹಿತಿಗಳ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಹೆಚ್ಚು ನಿರ್ವಾಹಕರ ಅಗತ್ಯವಿದೆ. ಈ ಒಂದು ಸ್ಥಾನವನ್ನು ತುಂಬಲು ನಾನು ತಾಂತ್ರಿಕವಾಗಿ ಅರ್ಹನೆಂದು ಭಾವಿಸುತ್ತೇನೆ. ನನ್ನನ್ನು ಸಮುದಾಯದ ಸದಸ್ಯರು ನೇಮಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
Ananth Subray
ಚರ್ಚೆ
) ೧೧:೩೪, ೭ ಸೆಪ್ಟೆಂಬರ್ ೨೦೧೮ (UTC)
ಸಮ್ಮತಿ ಮತಗಳು/Support
ಸಂಪಾದಿಸಿ
--
ನಾನು ಈ ಬಳಕೆದಾರನನ್ನು ಬೆಂಬಲಿಸುತ್ತಿದ್ದೇನೆ
★ Anoop / ಅನೂಪ್
೧೨:೦೪, ೭ ಸೆಪ್ಟೆಂಬರ್ ೨೦೧೮ (UTC)
Support
ಬೆಂಬಲವಿದೆ.--
Lokesha kunchadka
ಚರ್ಚೆ
) ೧೪:೧೧, ೭ ಸೆಪ್ಟೆಂಬರ್ ೨೦೧೮ (UTC)
Support
--
Akasmita
ಚರ್ಚೆ
) ೧೩:೧೭, ೭ ಸೆಪ್ಟೆಂಬರ್ ೨೦೧೮ (UTC)
Support
ಅನಂತ್ ಸುಬ್ರಾಯ ಇವರನ್ನು ನಾನು ಬೆಂಬಲಿಸುತ್ತೇನೆ.--
Ravi Mundkur
ಚರ್ಚೆ
) ೧೩:೩೧, ೭ ಸೆಪ್ಟೆಂಬರ್ ೨೦೧೮ (UTC)
Support
Dhanalakshmi .K. T
೧೭:೫೧, ೮ ಸೆಪ್ಟೆಂಬರ್ ೨೦೧೮ (UTC)
Support
VarijaaSri367
ಚರ್ಚೆ
) ೦೯:೦೩, ೯ ಸೆಪ್ಟೆಂಬರ್ ೨೦೧೮ (UTC)
Support
. I have been a contributor for Wikisource. Kannada Wikisource needs an admin and as
Ananth Subray
is involved in Wikisource works from years, I believe he can do good as an admin and capable technically also. It will help Kannada Wikisource project to get more and more good content and also serves day to day monitoring of editing activities. --
Vikashegde
ಚರ್ಚೆ
) ೧೭:೫೩, ೯ ಸೆಪ್ಟೆಂಬರ್ ೨೦೧೮ (UTC)
Support
-- Kannada Wikisource needs to improve a lot. It needs policies, templates and other technical works. I hope
User:Ananth subray
can start some discussions and contribute about policies like
BOT policy
, and he can implement
templates
as well. For all these work we need an admin. Please give the rights as soon as possible. --
ಗೋಪಾಲಕೃಷ್ಣ
(ಚರ್ಚೆ)
೦೬:೫೨, ೧೦ ಸೆಪ್ಟೆಂಬರ್ ೨೦೧೮ (UTC)
Support
--
Vidyu44
ಚರ್ಚೆ
) ೦೭:೨೭, ೧೦ ಸೆಪ್ಟೆಂಬರ್ ೨೦೧೮ (UTC)
Support
--
Smjalageri
ಚರ್ಚೆ
) ೧೦:೩೦, ೧೪ ಸೆಪ್ಟೆಂಬರ್ ೨೦೧೮ (UTC)
Support
--
Mallikarjunasj
ಚರ್ಚೆ
) ೧೦:೩೨, ೧೪ ಸೆಪ್ಟೆಂಬರ್ ೨೦೧೮ (UTC) ಅನಂತರಿಗೆ ಬೆಂಬಲ.
ಅಸಮ್ಮತಿ ಮತಗಳು/oppose
ಸಂಪಾದಿಸಿ
ಚರ್ಚೆ/Discussions
ಸಂಪಾದಿಸಿ
ಬೆಂಬಲಿಸುವ ಮತದಾರರು ಯಾರೂ ವಿಕಿಸೋರ್ಸಿಗೆ ಕೊಡುಗೆ ನೀಡುವವರಲ್ಲ. ಆದರೆ ಆನಂತ ಸುಬ್ರಾಯ್ ಅವರು ಎರಡು ಹೆಸರಿನಲ್ಲಿ ಸದಸ್ಯತ್ವ ಹೊಂದಿದ್ದಾರೆಯೇ? ಅಥವಾ ಎರಡು ಪುಟವಿದೆಯೇ? ಅವರ ಹೆಸರು ಕೆಲವೊಮ್ಮೆ ಅವರ ಹೆಸರು ಕೆಂಪು ಅಕ್ಷರದಲ್ಲಿ ಬರುತ್ತದೆ. ಮೇಲೆ ನೀಲಿ ಅಕ್ಷರದಲ್ಲಿದೆ. ಅನುಮಾನವಿದೆ. ಯೋಚಿಸಿ.
Supporting votes are not from regular contributors. Actually they are not contributors to Wikisource.Is it valid?-
Bschandrasgr
ಚರ್ಚೆ
) ೧೨:೦೫, ೮ ಸೆಪ್ಟೆಂಬರ್ ೨೦೧೮ (UTC)
I have been a regular contributor(Changed my user name recently from Vinay bhat to Aksmita) to both Wikisource and Wikidata. I don't know about whom are you talking sir,
Bschandrasgr
And about the red and blue thing is because u looking at his another account
ಸದಸ್ಯ:Ananth Subray (Bot)
which is for the mass upload I believe. --
Akasmita
ಚರ್ಚೆ
) ೧೪:೩೬, ೮ ಸೆಪ್ಟೆಂಬರ್ ೨೦೧೮ (UTC)
Why did you change your User-name? How can anybody verify it?? How can anybody find and believe Vinay Bhat's contribution is- of that new Aksmita's?? Now to verify it? The
Vina Bhat's page does not exist now.
as per my knowledge. It was you, though you were using OCR for 'ಮಿತ್ರದಃಖ', you said you did not use it. why is it, so hiding? Dear boy 'Honesty is the best policy'. Somebody not you, without discussion cancelled links to my future intended contributions. Is it not vandalism? or jealousy? But I cannot understand your motives; Sorry.
Bschandrasgr
ಚರ್ಚೆ
) ೧೬:೪೫, ೮ ಸೆಪ್ಟೆಂಬರ್ ೨೦೧೮ (UTC)
*Its my personal decision to change the user name and I don't have to justify to anyone. In fact
[Username policy
] says use nick names as usernames rather than real name.
Global user renaming is not a small process, It requires a Stewerd request and authorization, so that should verify you that renaming username is valid.
All of Vinay Bhat's pages and contributions are *Renamed* to Akasmita, So obviously you wont find under the name *Vinay Bhat*
One can see the contributions of mine [here
] Thus u can verify whether I am an active contributor or not.
And about the OCR, I haven't performed any OCR in Wikisource yet, As Google OCR tool, (Global JS Script) is not working in Kannada Wikisource.[Which I had raised the concern in VP:
] I have told you before as well that I have not done both ಯುಗಳಾಂಗುರೀಯ and ಮಿತ್ರ ದುಃಖ. I have concentrated mainly on formatting and proofreading of the books.
I have got nothing to hide sir, and I am not hiding. And about the vandalism of your pages, I am sure you can get it rectified with the Admin (Currently we have none). @
Bschandrasgr
--
Akasmita
ಚರ್ಚೆ
) ೦೧:೫೧, ೯ ಸೆಪ್ಟೆಂಬರ್ ೨೦೧೮ (UTC)
ಆಯಿತು::
Bschandrasgr
ಚರ್ಚೆ
) ೦೪:೩೧, ೯ ಸೆಪ್ಟೆಂಬರ್ ೨೦೧೮ (UTC)
Bschandrasgr
Please do not generalize while commenting. This is voting for adminship. We are regular contributors for Wikisource and I am a Wikimedian since a decade almost.--
Vikashegde
ಚರ್ಚೆ
) ೧೮:೦೩, ೯ ಸೆಪ್ಟೆಂಬರ್ ೨೦೧೮ (UTC)
ನನ್ನನ್ನು ಬೆಂಬಲಿಸಿದ ಎಲ್ಲರಿಗು ಧನ್ಯವಾದಗಳು--
Ananth Subray
ಚರ್ಚೆ
) ೧೩:೨೩, ೧೪ ಸೆಪ್ಟೆಂಬರ್ ೨೦೧೮ (UTC)
ಇಂಟರ್ಫೇಸ್ ನಿರ್ವಾಹಕರಾಗಿ ನೇಮಿಸಲು ಮನವಿ
ಸಂಪಾದಿಸಿ
Ananth subray
ಸಂಪಾದಿಸಿ
ವಿಕಿಸೋರ್ಸ್‌ನಲ್ಲಿ ಈಗ ಯಾವುದೇ ಇಂಟರ್ಫೇಸ್ ನಿರ್ವಹಕರಿಲ್ಲ. ವಿಕಿಸೋರ್ಸ್‌ನಲ್ಲಿ ಅವಶ್ಯವಿರುವ ಗ್ಯಾಜೆಟ್ಗಳು, CSS ಮತ್ತು JS ಇತ್ಯಾದಿಗಳನ್ನು ಇಂಪೋರ್ಟ್ ಮಾಡುವುದು, ಅಭಿವೃದ್ಧಿ ಪಡಿಸುವ ಕೆಲಸ ನಡೆಯಬೇಕಿದೆ. ಜೊತೆಗೆ, ವಿಕಿಸೋರ್ಸ್‌ ಯೋಜನೆಗೆ ಮತ್ತಷ್ಟು ಆಕರಗಳನ್ನು ತುಂಬುವ ಪ್ರಯತ್ನದಲ್ಲಿದ್ದೇನೆ. ಈ ಕೆಲಸಗಳಿಗೆ ಒಬ್ಬ ಇಂಟರ್ಫೇಸ್ ನಿರ್ವಾಹಕ ಅತೀ ಅಗತ್ಯವಾಗಿದೆ. ಈ ಸ್ಥಾನವನ್ನು ತುಂಬಲು ನಾನು ತಾಂತ್ರಿಕವಾಗಿ ಅರ್ಹನೆಂದು ಭಾವಿಸುತ್ತೇನೆ. ನನ್ನನ್ನು ಸಮುದಾಯದ ಇಂಟರ್ಫೇಸ್ ನಿರ್ವಾಹಕರಾಗಿ ಸಮುದಾಯ ಸದಸ್ಯರು ನೇಮಿಸಬೇಕೆಂದು ಮತ್ತು ಈ ಪ್ರಕ್ರಿಯೆಯಲ್ಲಿ ತಮ್ಮ ಸಂಪೂರ್ಣ ಬೆಂಬಲ ನೀಡಬೇಕೆಂದು ಮೂಲಕ ಕೇಳಿಕೊಳ್ಳುತ್ತೇನೆ. --
Ananth Subray
ಚರ್ಚೆ
) ೦೮:೪೮, ೨೪ ಅಕ್ಟೋಬರ್ ೨೦೧೮ (UTC)
ಬೆಂಬಲ ವ್ಯಕ್ತಪಡಿಸಲು #{{Support}}--~~~~ ಎಂದು ಬರೆಯಲು ಮನವಿ
ಸಮ್ಮತಿ ಮತಗಳು/Support
ಸಂಪಾದಿಸಿ
Support
--
Lokesha kunchadka
ಚರ್ಚೆ
) ೦೮:೫೩, ೨೪ ಅಕ್ಟೋಬರ್ ೨೦೧೮ (UTC)
Support
--
VarijaaSri367
ಚರ್ಚೆ
) ೦೯:೦೨, ೨೪ ಅಕ್ಟೋಬರ್ ೨೦೧೮ (UTC)
Support
--
Chaithra m
ಚರ್ಚೆ
) ೦೯:೦೩, ೨೪ ಅಕ್ಟೋಬರ್ ೨೦೧೮ (UTC)
--
★ Anoop / ಅನೂಪ್
೦೯:೦೬, ೨೪ ಅಕ್ಟೋಬರ್ ೨೦೧೮ (UTC)
Support
--
Smjalageri
ಚರ್ಚೆ
) ೦೯:೦೭, ೨೪ ಅಕ್ಟೋಬರ್ ೨೦೧೮ (UTC)
Support
--
Akasmita
ಚರ್ಚೆ
) ೦೯:೧೬, ೨೪ ಅಕ್ಟೋಬರ್ ೨೦೧೮ (UTC)
Support
--
ಗೋಪಾಲಕೃಷ್ಣ
(ಚರ್ಚೆ)
೦೯:೪೦, ೨೪ ಅಕ್ಟೋಬರ್ ೨೦೧೮ (UTC)
Support
--
Palagiri
ಚರ್ಚೆ
) ೦೩:೪೯, ೨೫ ಅಕ್ಟೋಬರ್ ೨೦೧೮ (UTC)
Support
--
Vikashegde
ಚರ್ಚೆ
) ೧೪:೨೨, ೨೪ ಅಕ್ಟೋಬರ್ ೨೦೧೮ (UTC)
Support
--
BHARATHESHA ALASANDEMAJALU
ಚರ್ಚೆ
) ೧೫:೦೭, ೨೪ ಅಕ್ಟೋಬರ್ ೨೦೧೮ (UTC)
Support
--
Sangappadyamani
ಚರ್ಚೆ
) ೦೪:೫೮, ೨೮ ಅಕ್ಟೋಬರ್ ೨೦೧೮ (UTC)
--
ರವಿ ಮುಂಡ್ಕೂರು
ಚರ್ಚೆ
) ೦೨:೧೭, ೨೯ ಅಕ್ಟೋಬರ್ ೨೦೧೮ (UTC)
ಅಸಮ್ಮತಿ ಮತಗಳು/oppose
ಸಂಪಾದಿಸಿ
ಚರ್ಚೆ/Discussions
ಸಂಪಾದಿಸಿ
ಬೆಂಬಲ, ಸಹಮತ ಇವು ನಿಮಗೆ ಇದ್ದದ್ದೇ. ಬಲು ಚಿಕ್ಕ ವಯಸ್ಸಿನಲ್ಲಿಯೇ, ನೀವು ನುರಿತ ಕೆಲಸಗಾರ ಎಂದು ನನ್ನ ಮಗನಿಂದ ಕೇಳಿದ್ದೀನಿ. ನಿಮಗೆ ಒಳಿತಾಗಲಿ.ಸಣ್ಣ ಮನವಿ. ಕೆಳಗೆ ಕೆಲವು ಅಂಶಗಳಿವೆ. ಇವನ್ನು ಹಾಕುವುದು ನಂತರ ಬೆಂಬಲ ಕೇಳುವುದು ಉಚಿತ ..
ಗ್ಯಾಡ್‍ಜೆಟ್‍ಗಳ ಪಟ್ಟಿ (ಈಗ ಇರುವ, ಮುಂದೆ ಬರುವ, ಸದ್ಯಕ್ಕೆ ಬೇಕಾದ, ಅನವಶ್ಯಕವಾದುದು, ..)
ಉಪಯುಕ್ತ ಸಿಎಸೆಸ್ ಜೆ‍ಎಸ್ ಗಳ ಪಟ್ಟಿ
ಮುಂದಿನ ನವೆಂಬರ್ ಮಟ್ಟಿಗೆ ನಿಮ್ಮ ನಿಖರ ಗುರಿ, ಯೋಜನೆ
ಇತರ ಭಾಷೆಗಳ ಇಂಟರ್‍ಫೇಸ್ ನಿರ್ವಹಣೆಯ ಬಗ್ಗೆ ಮಾಹಿತಿ, ಅವುಗಳ ಜೊತೆ ಕನ್ನಡದ ರೂಪುರೇಷೆ
ಸದ್ಯ ಇರುವ ನಿಮ್ಮ ಕೆಲಸಗಳ ಜೊತೆ ಇದನ್ನ ಹೇಗೆ ನಿರ್ವಹಿಸುವಿರಿ.
ಈ ಇಂಟರ್‍ಫೇಸ್ ನಿರ್ವಹಣೆಯಲ್ಲಿ ಏನೇನು ವಿಭಾಗಗಳು ಬರುತ್ತೆ? ಯಾವ ವಿಷಯಗಳ ಬಗ್ಗೆ ನುಡಿಗರು (ವೈಕಿ ಬಳಕೆ/ಬರಹ/ವಿಮರ್ಶೆ/ಟೀಕೆ/ಟಿಪ್ಪಣಿ, ... ಮಾಡುವ ಮಂದಿ) ನಿಮ್ಮನ್ನು ಸಂಪರ್ಕಿಸಬಹುದು ?
Ravi Mundkur
ನಾನು ನಿರ್ವಾಹಕವಾಗುವ ಮೊದಲು ವಿಕಿಸೋರ್ಸ್‌ನಲ್ಲಿ ಇದ
ಗ್ಯಾಜೆಟ್‌ಗಳ ಪಟ್ಟಿ
ನಾನು ನಿರ್ವಾಹಕನಾದ ನಂತರ ವಿಕಿಸೋರ್ಸ್‌ನಲ್ಲಿ ಇರುವ
ಗ್ಯಾಜೆಟ್‌ಗಳ ಪಟ್ಟಿ
ಉಪಯುಕ್ತ ಸಿಎಸೆಸ್ ಜೆ‍ಎಸ್ ಗಳ
ಪಟ್ಟಿ
ನವೆಂಬರ್ ಮಟ್ಟಿಗೆ ನಾನು ಮಾಡಿದ
ಕೆಲಸಗಳು
. --
Ananth Subray
ಚರ್ಚೆ
) ೦೮:೨೨, ೧೦ ಸೆಪ್ಟೆಂಬರ್ ೨೦೧೯ (UTC)
ನಿರ್ವಹಣೆ ಹಕ್ಕುಗಳ ವಿನಂತಿ
ಸಂಪಾದಿಸಿ
ವಿಕಿಸೋರ್ಸ್‌ನಲ್ಲಿ ಈಗ ಯಾವುದೇ ಇಂಟರ್ಫೇಸ್ ನಿರ್ವಹಕ ಮತ್ತು ನಿರ್ವಹಕರಿಲ್ಲ. ಹಕ್ಕುಗಳ ಬಳಕೆಯ ಮುಖ್ಯ ಉದ್ದೇಶ
ಅವಶ್ಯವಿರುವ ಗ್ಯಾಜೆಟ್ಗಳು, CSS ಮತ್ತು JS ಇತ್ಯಾದಿಗಳನ್ನು ಇಂಪೋರ್ಟ್ ಮಾಡುವುದು, ಅಭಿವೃದ್ಧಿ ಪಡಿಸುವ ಕೆಲಸ ನಡೆಯಬೇಕಿದೆ. ಜೊತೆಗೆ, ವಿಕಿಸೋರ್ಸ್‌ ಯೋಜನೆಗೆ ಮತ್ತಷ್ಟು ಆಕರಗಳನ್ನು ತುಂಬುವ ಪ್ರಯತ್ನದಲ್ಲಿದ್ದೇನೆ. ಈ ಕೆಲಸಗಳಿಗೆ ಒಬ್ಬ ಇಂಟರ್ಫೇಸ್ ನಿರ್ವಾಹಕ ಅತೀ ಅಗತ್ಯವಾಗಿದೆ. ಈ ಸ್ಥಾನವನ್ನು ತುಂಬಲು ನಾನು ತಾಂತ್ರಿಕವಾಗಿ ಅರ್ಹನೆಂದು ಭಾವಿಸುತ್ತೇನೆ. ನನ್ನನ್ನು ಸಮುದಾಯದ ಇಂಟರ್ಫೇಸ್ ನಿರ್ವಾಹಕರಾಗಿ ಸಮುದಾಯ ಸದಸ್ಯರು ನೇಮಿಸಬೇಕೆಂದು ಮತ್ತು ಈ ಪ್ರಕ್ರಿಯೆಯಲ್ಲಿ ತಮ್ಮ ಸಂಪೂರ್ಣ ಬೆಂಬಲ ನೀಡಬೇಕೆಂದು ಮೂಲಕ ಕೇಳಿಕೊಳ್ಳುತ್ತೇನೆ.
ವಿಕಿಸೋರ್ಸ್‌ನಲ್ಲಿ ಅವಶ್ಯವಿರುವ ಟೆಂಪ್ಲೇಟುಗಳು, ದೈನಂದಿನ ನಿರ್ವಹಣೆ, ಹೊಸ ಕಾರ್ಯನೀತಿ ಮತ್ತು ಹೊಸ ಸದಸ್ಯರು ಕೆಡಿಸಿದ ಪುಟಗಳನ್ನು ಸರಿಪಡಿಸಲು, ಅಳಿಸಲು ಹಾಕಿದ ಪುಟಗಳನ್ನು ಅಳಿಸಲು ಮತ್ತು ಕನ್ನಡ ವಿಕಿಸೋರ್ಸ್‍ಗೆ ಹೆಚ್ಚು ಮಾಹಿತಿಗಳ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಹೆಚ್ಚು ನಿರ್ವಾಹಕರ ಅಗತ್ಯವಿದೆ.
ಮೇಲಕಂಡ ಕೆಲಸಗಳನ್ನು ಮಾಡಲು ಒಬ್ಬ ನಿರ್ವಾಹಕರ ಅಗತ್ಯವಿದೆ. ಆದರಿಂದ ನಾನು ಈ ಸ್ತಾನಕೆ ನಾನು ಮನವಿಯನ್ನು ಸಲಿಸುತಿದೇನೆ --
Ananth Subray
ಚರ್ಚೆ
) ೧೫:೧೦, ೨೩ ಸೆಪ್ಟೆಂಬರ್ ೨೦೧೯ (UTC)
ಬೆಂಬಲ ವ್ಯಕ್ತಪಡಿಸಲು #{{Support}}--~~~~ ಎಂದು ಬರೆಯಲು ಮನವಿ
ಸಮ್ಮತಿ ಮತಗಳು/Support
ಸಂಪಾದಿಸಿ
Support
user:Ananth Subray have been very helpful user and previously when he had admin rights he worked hard for Kannada Wikisource.
AnoopZ
ಚರ್ಚೆ
) ೧೫:೨೧, ೨೩ ಸೆಪ್ಟೆಂಬರ್ ೨೦೧೯ (UTC)
Support
--
Palagiri
ಚರ್ಚೆ
) ೧೫:೩೬, ೨೩ ಸೆಪ್ಟೆಂಬರ್ ೨೦೧೯ (UTC)
Support
--
Durga bhat bollurodi
ಚರ್ಚೆ
) ೧೭:೨೦, ೨೩ ಸೆಪ್ಟೆಂಬರ್ ೨೦೧೯ (UTC)
Support
--
Sangappadyamani
ಚರ್ಚೆ
) ೧೭:೩೨, ೨೩ ಸೆಪ್ಟೆಂಬರ್ ೨೦೧೯ (UTC)
Support
--
Lokesha kunchadka
ಚರ್ಚೆ
) ೦೮:೦೮, ೨೪ ಸೆಪ್ಟೆಂಬರ್ ೨೦೧೯ (UTC)
Support
--Kannada Wikisource needs an admin for long term. I support
Ananth
for this role.--
Vikas Hegde
ಚರ್ಚೆ
) ೦೭:೧೪, ೨೫ ಸೆಪ್ಟೆಂಬರ್ ೨೦೧೯ (UTC)
Support
-- Ananth is the right person to avail admin rights for the Kannada wikisource.
Ravi Mundkur
ಚರ್ಚೆ
) ೦೩:೦೬, ೨೭ ಸೆಪ್ಟೆಂಬರ್ ೨೦೧೯ (UTC).
Support
--
Mallikarjunasj
ಚರ್ಚೆ
) ೧೨:೪೭, ೨೮ ಸೆಪ್ಟೆಂಬರ್ ೨೦೧೯ (UTC)
ಅಸಮ್ಮತಿ ಮತಗಳು/oppose
ಸಂಪಾದಿಸಿ
ಚರ್ಚೆ/Discussions
ಸಂಪಾದಿಸಿ
User:~aanzx (admin and interface admin rights)
ಸಂಪಾದಿಸಿ
Latest comment:
೩ ವರ್ಷಗಳ ಹಿಂದೆ
೧೦ comments
೯ people in discussion
Since none of admins are active on this i would like to assist with general administrative tasks, so I am applying for admin and interface admin rights., ಯಾವುದೇ ನಿರ್ವಾಹಕರು ಇಲ್ಲಿ ಸಕ್ರಿಯವಾಗಿಲ್ಲದ ಕಾರಣ ನಾನು ಸಾಮಾನ್ಯ ಆಡಳಿತಾತ್ಮಕ ಕಾರ್ಯಗಳಿಗೆ ಸಹಾಯ ಮಾಡಲು ಬಯಸುತ್ತೇನೆ, ಆದ್ದರಿಂದ ನಾನು ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.
~aanzx
೨೧:೩೨, ೧೪ ಏಪ್ರಿಲ್ ೨೦೨೩ (IST)
Reply
Done
.Got admin rights.
~aanzx
೨೧:೫೩, ೧೮ ಏಪ್ರಿಲ್ ೨೦೨೩ (IST)
Reply
Support/ಬೆಂಬಲ
ಸಂಪಾದಿಸಿ
Support
- Kannada Wikisource really needs admin. I am confident that Anoop can handle this well. --
ವಿಕಾಸ್ ಹೆಗಡೆ | Vikas Hegde
ಚರ್ಚೆ
೨೨:೪೫, ೧೪ ಏಪ್ರಿಲ್ ೨೦೨೩ (IST)
Reply
Support
Gshguru
ಚರ್ಚೆ
೨೨:೫೧, ೧೪ ಏಪ್ರಿಲ್ ೨೦೨೩ (IST)
Reply
Support
Dhanalakshmi .K. T
ಚರ್ಚೆ
೨೩:೦೮, ೧೪ ಏಪ್ರಿಲ್ ೨೦೨೩ (IST)
Reply
Gangaasoonu
ಚರ್ಚೆ
೦೭:೦೧, ೧೫ ಏಪ್ರಿಲ್ ೨೦೨೩ (IST)
ಅನೂಪ್ ಉತ್ತಮ ಕೆಲಸಗಾರ.. ವಿಕಿ ಸೋರ್ಸಿಗೆ ಅವರಿಂದ ಹಲವು ಕೆಲಸಗಳು ಆಗುವ ಭರವಸೆ ಇದೆ.
Reply
Support
ಪವನಜ
ಚರ್ಚೆ
೧೦:೨೭, ೧೫ ಏಪ್ರಿಲ್ ೨೦೨೩ (IST)
Reply
Support
msvishwa/ವಿಶ್ವನಾಥ
ಚರ್ಚೆ
೧೦:೪೨, ೧೫ ಏಪ್ರಿಲ್ ೨೦೨೩ (IST)
Reply
Support
~~~~
unsigned
comment by
Vchetans
talk
) .
Support
--
Mahaveer Indra
ಚರ್ಚೆ
೧೧:೦೧, ೧೫ ಏಪ್ರಿಲ್ ೨೦೨೩ (IST)
Reply
Support
Vidyu44
ಚರ್ಚೆ
೧೧:೫೪, ೧೫ ಏಪ್ರಿಲ್ ೨೦೨೩ (IST)
Reply
Oppose/ವಿರೋಧ
ಸಂಪಾದಿಸಿ
Comments/ಚರ್ಚೆ
ಸಂಪಾದಿಸಿ
~aanzx (admin and interface admin rights)
ಸಂಪಾದಿಸಿ
Latest comment:
೧ ವರ್ಷದ ಹಿಂದೆ
೧೦ comments
೧೦ people in discussion
Since my adminstrator rights are have ended on this wiki, I would like to extend my admin rights. so I am applying for admin and interface admin rights. ನನ್ನ ನಿರ್ವಾಹಕರ ಹಕ್ಕುಗಳು ಈ ವಿಕಿಯಲ್ಲಿ ಕೊನೆಗೊಂದಿರುವುದರಿಂದ ನನ್ನ ನಿರ್ವಾಹಕ ಹಕ್ಕುಗಳನ್ನು ವಿಸ್ತರಿಸಲು ನಾನು ಬಯಸುತ್ತೇನೆ. ಆದ್ದರಿಂದ ನಾನು ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ.
~aanzx
೧೬:೫೯, ೨೧ ಏಪ್ರಿಲ್ ೨೦೨೪ (IST)
Reply
Support/ಬೆಂಬಲ
ಸಂಪಾದಿಸಿ
Support
Dhanalakshmi .K. T
ಚರ್ಚೆ
೧೯:೦೨, ೨೧ ಏಪ್ರಿಲ್ ೨೦೨೪ (IST)
Reply
Support
Santhosh Notagar99
ಚರ್ಚೆ
೧೪:೩೯, ೨೨ ಏಪ್ರಿಲ್ ೨೦೨೪ (IST)
Reply
Support
ಪ್ರಶಸ್ತಿ
ಚರ್ಚೆ
೨೧:೪೮, ೨೨ ಏಪ್ರಿಲ್ ೨೦೨೪ (IST)
Reply
Support
--
Mahaveer Indra
ಚರ್ಚೆ
೨೧:೫೩, ೨೨ ಏಪ್ರಿಲ್ ೨೦೨೪ (IST)
Reply
Support
--
Prajna gopal
ಚರ್ಚೆ
೨೧:೫೫, ೨೨ ಏಪ್ರಿಲ್ ೨೦೨೪ (IST)
Reply
Support
--
ವಿಕಾಸ್ ಹೆಗಡೆ | Vikas Hegde
ಚರ್ಚೆ
೨೨:೫೩, ೨೨ ಏಪ್ರಿಲ್ ೨೦೨೪ (IST)
Reply
Support
--
Gangaasoonu
ಚರ್ಚೆ
೧೪:೧೬, ೨೩ ಏಪ್ರಿಲ್ ೨೦೨೪ (IST)
ಅನೂಪ್ ಒಳ್ಳೆಯ ಕೆಲಸಗಾರ. ಅವರು ಮುಂದುವರೆಯಲಿ
Reply
Support
--
Vidyu44
ಚರ್ಚೆ
೧೯:೪೧, ೨೪ ಏಪ್ರಿಲ್ ೨೦೨೪ (IST)
Reply
Support
--
ಪವನಜ
ಚರ್ಚೆ
೧೬:೫೬, ೨೫ ಏಪ್ರಿಲ್ ೨೦೨೪ (IST)
Reply
Oppose/ವಿರೋಧ
ಸಂಪಾದಿಸಿ
Comments/ಚರ್ಚೆ
ಸಂಪಾದಿಸಿ
A826
admin, interface admin user rights
ಸಂಪಾದಿಸಿ
Latest comment:
೫ ತಿಂಗಳುಗಳ ಹಿಂದೆ
೧ comments
೧ people in discussion
ನಮಸ್ಕಾರ ಎಲ್ಲರಿಗೂ, ತಾತ್ಕಾಲಿಕವಾಗಿ ನನಗೆ ನೀಡಲಾಗಿದ್ದ ಅಡ್ಮಿನ್ ಮತ್ತು ಇಂಟರ್ಫೇಸ್ ಅಡ್ಮಿನ್ ಹಕ್ಕುಗಳು ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತಿದೆ, ಅದ್ದರಿಂದ ನಾನು ಇಲ್ಲಿ ವಿನಂತಿಯನ್ನು ಮಾಡುತ್ತಿದ್ದೇನೆ, ಏಕೆಂದರೆ ಮೇಲಿನ ನನ್ನ ಹಿಂದಿನ ಬಳಕೆದಾರಹೆಸರು
~aanzx
ಮೂಲಕ ವಿನಂತಿಯು ಕೆಲವು ತಿಂಗಳುಗಳ ಹಿಂದೆ ಕೊನೆಗೊಂಡಿರುತ್ತದೆ.--
A826
Hello All i am making a request here to reತ್ain Admin and Interface admin rights which had been temporarily granted to me , as you can see the request above through my former username
~aanzx
above is about to end.--
A826
೨೨:೪೮, ೨೪ ಅಕ್ಟೋಬರ್ ೨೦೨೫ (IST)
Reply
Comments/ಚರ್ಚೆ
ಸಂಪಾದಿಸಿ
" ಇಂದ ಪಡೆಯಲ್ಪಟ್ಟಿದೆ
ವಿಕಿಸೋರ್ಸ್
ನಿರ್ವಾಹಕ ಹಕ್ಕುಗಳ ಮನವಿ ಪುಟ
ವಿಷಯ ಸೇರಿಸಿ